ಲೇಖಕರು Avadhi | Oct 11, 2020 | ಬಾ ಕವಿತಾ, ಸಂಡೆ ಸ್ಪೆಷಲ್
ಜಯಂತ ಕಾಯ್ಕಿಣಿ ಮಧ್ಯಾಹ್ನ ಗಂಡಸರ ಎರಡನೇ ಶಿಫ್ಟಿಗೆ ತರುವಉರಿವ ತಗಡಿನ ಬಸ್ಸುಬಟ್ಟೆಯಂಗಡಿ ಪಕ್ಕ ಹಾಯುವಾಗ ಆಗಷ್ಟೆಆರುತ್ತದೆ ಮಣಿಬೇನಳ ವಿವಿಧ ಭಾರತಿ.ನಂತರ ಉದ್ದಿಗ್ನ ಶಾಂತಿ. ನಿದ್ದೆಯ ಅಂಚಿನಲ್ಲಿಚೆಂಡಾಡುವ ಮಕ್ಕಳು. ಮೇಲಿನ ಮಜಲಿನ ದರ್ಜಿ.ತಿರುತಿರುವಿ ಚೂಪಾಗಿಯೂ ಸೂಜಿ ಹೊಗದ ದಾರದಂತೆಕೂಗಿಯೇ ಕೂಗುತ್ತಾನೆ ಫೇರಿವಾಲಾಏನನ್ನೂ...