ಲೇಖಕರು Avadhi | Dec 23, 2020 | ಬಾ ಕವಿತಾ
ಸೂರ್ಯ ಕೀರ್ತಿ ೧. ಮುಂಜಾನೆ ಕುಡಿದು ಬಿದ್ದಎಲೆಗಳಿಗೆ ತಮ್ಮ ಮನೆಗಳು ತಿಳಿದಿಲ್ಲರುಚಿಯಿರದ ಮಳೆಗೆ ಬಾಯಿ ತೆರೆದುನಿಂತ ಚಾತಕಪಕ್ಷಿಗಳಿಗೆ ಜೋತಿಷ್ಯ ಗೊತ್ತಿಲ್ಲ! ಮೊಗ್ಗುಗಳಾದ ಪಾರಿಜಾತದ ಹೂಗಳುಬಾಯಿಬೀರಿದು ತಣ್ಣನೆಯ ರಾತ್ರಿಗಾಗಿಕಾಯುತಿವೆ!ಹರಿಯುವ ನದಿಗಳ ಕಾಲುಗಳು ಕೈಗೆ ಬಾಯಿಗೆಸಿಗದೆ ಓಡಾಡುತಿವೆ, ಅತ್ತಿಂದಿತ್ತ ಇತ್ತಿಂದತ್ತ!...