ಲೇಖಕರು Avadhi | Oct 15, 2020 | ಬಾ ಕವಿತಾ
ಮೂಲ ಅಸ್ಸಾಮಿ: ಕಮಲ್ ಕುಮಾರ ತಂತಿಇಂಗ್ಲೀಷಿಗೆ: ದಿವ್ಯಜ್ಯೋತಿ ಶರ್ಮಾ ಕನ್ನಡಕ್ಕೆ: ಉದಯ ಇಟಗಿ ನೆನಪುಗಳ ದೀರ್ಘ ನೆರಳುಗಳು 1 ಮುಂಗಾರು ಹನಿಗಳ ಮೊದಲ ಸಿಂಚನಭೂಮಿ ಮತ್ತು ಆಗಸ ಪರಿಶುದ್ಧಗೊಂಡಿವೆನೆರೆಯುಕ್ಕಿ ಬಂದಿದೆ, ಎಲ್ಲೆಡೆ ಹಸಿರುನಾನೂ ಹಸಿರು, ನನ್ನ ಲೋಕವೂ ಹಸಿರುನನ್ನ ಜನರೂ ಹಸಿರು . ನಾನ್ಯಾರು? ನಾವ್ಯಾರು?ನನ್ನನ್ನು...