ಲೇಖಕರು Avadhi | Nov 17, 2020 | ಬಾ ಕವಿತಾ
ಬಿದಲೋಟಿ ರಂಗನಾಥ್ ಹುತ್ತವೊಂದು ಕತ್ತು ಚಾಚಿ ಮುಗಿಲ ಬೆಳಕು ಸುರಿದು ಕೋವಿ ಕೋವಿಯಲು ಹಾಲ್ಬೆಳದಿಂಗಳ ನೊರೆ ಬಾಣಂತಿಯೊಬ್ಬಳು ಎದೆ ಹಾಲ ಹಿಂಡಿ ಮೊಲೆ ತೊಟ್ಟಿಗೆ ತುಟಿಕಚ್ಚುವ ಕೂಸ ಕರೆದಳು ಮಾತಿಲ್ಲದ ಆ ಕೂಸು ನವಿಲ ಹೆಜ್ಜೆಯನು ಬೊಗಸೆಗೆ ತುಂಬಿ ಮೋಡದ ಕಣ್ಣಂಚಲಿ ಬೆಳಕಿನ ರಂಗೋಲಿ ಬಿಡಿಸುವಾಗ ಹುತ್ತವೇ ಹದ್ದಾಗಿ ಮಗುವ...