ಲೇಖಕರು Avadhi | Nov 23, 2020 | ಬಾ ಕವಿತಾ
ಸೌಜನ್ಯ ನಾಯಕ ಬೆಳಗಿರುವೆ ನಾನೊಂದುಪುಟ್ಟ ಹಣತೆಯಅಂಧಕಾರವನ್ನ ಹೊಡೆದೊಡಿಸಲುಉರಿಯುವ ದೀಪದ ಬೆಳಕಲಿಬೆಸೆಯುವ ಪ್ರೀತಿಯ ಬೆಳಗಿಸಲು… ಹಾಗೆಂದುನಾ ಹಚ್ಚಿದೊಂದು ಹಣತೆಜಗದ ಕತ್ತಲೆಯನ್ನಸಂಪೂರ್ಣವಾಗಿ ನುಂಗಲಾರದುಅದಾಗಲೇನೂರಾರು ಹಣತೆಗಳುಬೆಳಗಿ ಆರಿ ಹೋಗಿರುವಾಗ… ಆದರೂಮತ್ತೆ ಬೆಳಗುತ್ತೇನೆ ಹಣತೆಯಬೆಳಕಿನೆಡೆಗೆ ನನ್ನನಡೆಸಬಹುದೆಂಬ...