ಲೇಖಕರು Avadhi | Mar 5, 2021 | ಬಾ ಕವಿತಾ
ಡಾ ಪ್ರೀತಿ ಕೆ ಎ ಅವನಿಗೆ ಮೈಕು ಸಿಕ್ಕಿದರೆ ಎಲ್ಲೆಂದರಲ್ಲಿ ಭಾಷಣ ಬಿಗಿವ ಖಯಾಲಿ ಚಪ್ಪಾಳೆ ತಟ್ಟಿದರೆಮತ್ತಷ್ಟು ಉತ್ಸಾಹ ಅವನೀಗ ಮಾತು ಕಲಿತ ಮಗು ಧಾವಂತದಿಂದ ಓಡುತ್ತಾನೆ ಆಫೀಸಿಗೆ, ಸೆಮಿನಾರಿಗೆ, ಬಸ್ ಸ್ಟಾಪಿಗೆ ನಿಂತರೆ ಜಗತ್ತು ಮತ್ತಷ್ಟು ಮುಂದೆ ಹೋಗುವುದೆಂಬ ಭಯ ಅವನೀಗ...
ಲೇಖಕರು Avadhi | Mar 4, 2021 | ಬಾ ಕವಿತಾ
ನಾ ದಿವಾಕರ ಸವೆದ ಹಾದಿಯ ಮರೆಪೊರೆದ ದಾದಿಯ ತೊರೆಎರೆದ ಹಾಲನು ಸವಿದುವಿಷ ಒಸರುವೆಯೇಕೆ ಮಗೂ; ಒಡಲ ವಾತ್ಸಲ್ಯವ ತ್ಯಜಿಸುಮಡಿಲ ಒಲುಮೆಯ ಅಳಿಸುಜೋಗುಳದ ಸಿಹಿಯುಂಡುಧ್ವನಿ ಮರೆವೆಯೇಕೆ ಮಗೂ; ತುತ್ತುಣಿಸಿದ ಕೈಗಳ ಎತ್ತೊಗೆನೊಗಹೊತ್ತ ಹೆಗಲನು ಕಿತ್ತೊಗೆಎದೆಯಂಗಳದಿ ಸಿರಿ ಕಂಡುಬೆನ್ನಲಿ ಇರಿವೆಯೇಕೆ ಮಗೂ; ಭಾವ ದೀಪ್ತಿಯ ನಂದಿಸುಜೀವ ನಾಡಿಯ...
ಲೇಖಕರು Avadhi | Mar 3, 2021 | ಬಾ ಕವಿತಾ
ಸುಮಾ ಕಂಚೀಪಾಲ್ ಅವನದೊಂದು ಕುಡಿಹೊಟ್ಟೆಯ ಹೊಕ್ಕುಇಂಚಿಂಚಾಗಿ ಹಿಗ್ಗುತ್ತಿತ್ತು. ನಿಂತರೆ ನೆಲಕಾಣದಷ್ಟುಹಗಲು ರಾತ್ರಿಗಳುಕಳೆಯುತ್ತಿತ್ತು. ಅವಳ ಗರ್ಭಗೋಳದಲ್ಲಿಅಷ್ಟಷ್ಟೇ ಹೀರಿ ಪಿಂಡವೊಂದು ರಕ್ತವಾಗಿಕೈ, ಕಾಲು, ಹೃದಯ ಮೂಡಿ ಜಗದ ಸೃಷ್ಟಿಅವಳ ಮುಷ್ಟಿನವಮಾಸ ಕಳೆದಿತ್ತುಹೆಣ್ಣು ಮಗುವೇ ಜನಿಸಿತ್ತು ಅದೆಷ್ಟೋ ಗರ್ಭಚೀಲದೊಳಗೆಹೊಸ ಹೊಸ...
ಲೇಖಕರು Avadhi | Mar 3, 2021 | ಬಾ ಕವಿತಾ
ಎಚ್ ಆರ್ ರಮೇಶ ಉದುರಬೇಕು, ಉದುರುತ್ತದೆ;ಕಾಯಬೇಕು ಕಾಯದೆ,ಅಳಿವಿಲ್ಲದೆ ಉಳಿವಿಲ್ಲ,ಜೀವಕ್ಕೆ ಗೊತ್ತಿರುವುದೇ ಇದು, ಆದರೆ,ಅರಿವಾಗಬಾರದು, ಮಾಡುವುದು ನೋಡುವುದು ಅಪರಿಮಿತವಾಗಿದೆ, ಇನ್ನೂ ಬಂದಿರದುದನು ಎತ್ತಿಕೊಂಡರೆ,ಸಿಗದುದನು ಎಂದುಕೊಂಡರೆ,ಸದ್ಯದ ಪಾಡೇನು, ನೋವು; (ಹೀಗೆಲ್ಲಾ ಮಾಡಿದರೆ ಸಹಜವಾದುದೆಲ್ಲಾ...
ಲೇಖಕರು Avadhi | Mar 2, 2021 | ಬಾ ಕವಿತಾ
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್ ಇಲ್ಲಿರುವ ಐದು ಕವನಗಳನ್ನು ೨೦೧೬ ರಲ್ಲಿ ಪ್ರಕಟವಾದ ಆಸ್ಟ್ರಿಟಿ ಮೆಶರ್ಸ್ (Austerity Measures; Ed. Karen Van Dyck; Penguin Random House UK; 2016) ಎಂಬ ಗ್ರೀಕ್ ಭಾಷೆಯಿಂದ ಇಂಗ್ಲೀಷಿಗೆ ಅನುವಾದಗೊಂಡ ಕವನಗಳ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಯೂರೊಪಿಯನ್ ಯೂನಿಯನ್ನಿಂದ...