ಲೇಖಕರು avadhi | Oct 23, 2019 | New Posts, ಫ್ರೆಂಡ್ಸ್ ಕಾಲೊನಿ
ಸುಹಾನ್ ಶೇಕ್ ಮೊನ್ನೆ ಅಪ್ಪ ದಿನಂಪ್ರತಿ ಬುತ್ತಿ ತಕ್ಕೊಂಡು ಹೋಗುವ ಪ್ಲಾಸ್ಟಿಕ್ ಕವರ್ ಇದ್ದಕ್ಕಿದ್ದ ಹಾಗೆ ಮಹತ್ವ ಕಳೆದುಕೊಂಡು ಒಂದು ಬದಿಯಲ್ಲಿ ಕೇಳುವವರೇ ಇಲ್ಲ ಅನ್ನುವ ಹಾಗೆ ಬಿದ್ದಿತ್ತು. ಇಷ್ಟು ದಿನ ಬಿಸಿ ಬಿಸಿ ಬುತ್ತಿ ಜೊತೆಗೊಂದು ತಣ್ಣನೆಯ ನೀರನ್ನು ಹೊತ್ತ ಬಾಟಲಿಯನ್ನು ಸಾಗಿಸುತ್ತಿದ್ದ ಪ್ಲಾಸ್ಟಿಕ್ ಕವರ್ ಅಂದು...