ಲೇಖಕರು avadhi | Sep 13, 2019 | New Posts, ಜುಗಾರಿ ಕ್ರಾಸ್
ಎಲ್.ಸಿ. ನಾಗರಾಜ್ ಕಳೆದ ಒಂದು ವಾರದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಕೆಲವು ಸ್ವಯಂಘೋಷಿತ ವಿಚಾರವಾದಿಗಳು ಹೊರಡಿಸುತ್ತಿರುವ ಫತ್ವಾಗಳನ್ನ ನೋಡಿದೀನಿ. ಇವರು ‘ಡಿ.ಕೆ.ಶಿವಕುಮಾರ್ ಭ್ರಷ್ಟ, ಶಿಕ್ಷೆ ಅನುಭವಿಸಬೇಕು’ ಎಂದಷ್ಟೇ ಹೇಳಿದ್ದರೆ ಇದು ಮಾಮೂಲಿ ರಾಜಕಾರಣದ ಅಧಿಕಾರ ವ್ಯೂಹದ ಬಗೆಗಿನ ಸಾತ್ವಿಕ...