ಲೇಖಕರು Avadhi | Jan 21, 2021 | ಬುಕ್ ಬಝಾರ್
ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ ವಿಡಂಬನೆಗಳಂತೂ ಸುಪ್ರಸಿದ್ಧ. ಸಿಟ್ಟು, ತಾತ್ಸಾರ, ಹಾಸ್ಯ, ಲೇವಡಿ, ಕಚಗುಳಿಗಳನ್ನೆಲ್ಲ ಕೂಡಿಸಿದರೆ ಒಂದು ಅದ್ಭುತ ಭಾಷೆ ಹುಟ್ಟುತ್ತದೆ. ಉದಾಹರಣೆ ಬೇಕೆಂದರೆ ಈ ನೆಲದ ಪಾಪು, ಚಂಪಾ,...
ಲೇಖಕರು Avadhi | Jan 3, 2021 | ಬುಕ್ ಬಝಾರ್
ಬಿ.ಕೆ.ಮೀನಾಕ್ಷಿ ಎಚ್ಚೆಸ್ವಿಯವರ ಭಾವಗೀತೆಗಳನ್ನು ಕೇಳುತ್ತಾ, ಅವರ ಕವನಗಳನ್ನು ಓದುತ್ತಾ, ಅಲ್ಲಲ್ಲಿ ಅವರ ಬರೆಹಗಳನ್ನು ಮೆಲುಕು ಹಾಕುತ್ತಾ, ಅವರೊಡನೊಂದು ಅನಾಮಿಕ ಸ್ನೇಹವನ್ನಿಟ್ಟುಕೊಂಡ ನಾನು ಅವರ ‘ಅನಾತ್ಮ ಕಥನ’ವನ್ನು ಓದುವ ಅವಕಾಶ ದೊರಕಿ ಓದಿದೆ. ನಿರ್ಮಲವಾದ ಆಪ್ತಭಾವದ ಸ್ಫುರಣ ಓದುಗ ಮಹಾಶಯರನ್ನು...
ಲೇಖಕರು Avadhi | Dec 29, 2020 | ಬುಕ್ ಬಝಾರ್
ಪ್ರಸನ್ನ ಸಂತೇಕಡೂರು ನಟರಾಜ್ ಹುಳಿಯಾರ್ ಎಂಬ ಲೇಖಕರ ಹೆಸರನ್ನು ನಾನು ಮೊದಲು ಕೇಳಿದ್ದು ೧೯೯೬ರಲ್ಲಿ ಲಂಕೇಶ್ ಪತ್ರಿಕೆ ಓದುವಾಗ ಎಂದು ಹೇಳಬಹುದು. ಈ ಹಿಂದೆ ನಾನು ಹೇಳಿದ ಹಾಗೆ ಶೂದ್ರ ಶ್ರೀನಿವಾಸ್, ಅಗ್ರಹಾರ ಕೃಷ್ಣಮೂರ್ತಿ, ನಟರಾಜ್ ಹುಳಿಯಾರ್, ರಹಮತ್ ತರೀಕೆರೆ, ಮೊಗಳ್ಳಿ ಗಣೇಶ್ ಎಂಬ ಹೆಸರುಗಳು ನನಗೆ ಪರಿಚಯವಾಗಿದ್ದು ಲಂಕೇಶ್...
ಲೇಖಕರು Avadhi | Dec 14, 2020 | ಬುಕ್ ಬಝಾರ್
ರಾಜು ಎಂ ಎಸ್ ‘ಈ ಕಥೆಗಳ ಸಹವಾಸವೇ ಸಾಕು’ ಹಾಗೂ ‘ನವಿಲೆಸರ’ ಕಥಾಸಂಕಲನಗಳ ಮೂಲಕ ಕಥೆಗಳನ್ನು ಹೇಳಲಾರಂಭಿಸಿದ ಅಲಕ ತೀರ್ಥಹಳ್ಳಿಯವರು ತಮ್ಮ ಚೊಚ್ಚಲ ಕಾದಂಬರಿ ‘ಮುಂದೆ ಬರುವುದು ಮಹಾನವಮಿ’ಯ ಮುಖಾಂತರ ಮಲೆನಾಡಿನ ಬದುಕನ್ನು ಚಿತ್ರಿಸಿದ್ದಾರೆ. ಕನ್ನಡ ಕಾದಂಬರಿಯ ಜಗತ್ತಿನಲ್ಲಿ ವಿಹರಿಸಿರುವ...
ಲೇಖಕರು Avadhi | Dec 12, 2020 | ಬುಕ್ ಬಝಾರ್
‘ಅವಧಿ’ಯ ಕವಯತ್ರಿ ಶ್ರುತಿ ಬಿ ಆರ್ ಅವರ ಹೊಸ ಸಂಕಲನ ನಾಳೆ ಬಿಡುಗಡೆಯಾಗುತ್ತಿದೆ. ‘ಜೀರೋ ಬ್ಯಾಲೆನ್ಸ್’ ಸಂಕಲನಕ್ಕೆ ಶ್ರುತಿ ಬರೆದ ಮಾತುಗಳು ಇಲ್ಲಿವೆ- ಶ್ರುತಿ ಬಿ ಆರ್ ನನ್ನ ಪಾಲಿಗೆ ಕವಿತೆಯೆಂಬುದು ಪ್ರಜ್ಞಾಪೂರ್ವಕವಾಗಿ ರೂಪುಗೊಂಡದಲ್ಲ, ಅದೊಂದು ತೀರಗಳ ಹಂಗಿರದ ಸ್ವಚ್ಛಂದವಾಗಿ ಹರಿವ ನದಿ...