ಲೇಖಕರು Avadhi | Dec 17, 2020 | ಬುಕ್ ಬಝಾರ್
ಎಂ.ಜಿ.ಕೃಷ್ಣಮೂರ್ತಿ ಇಂಡ್ಲವಾಡಿ ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕುಏನನ್ನು ಕುಡಿಯುವುದು?ವೈನ್, ಕಾವ್ಯ, ಋಜುತ್ವಯಾವುದನ್ನಾದರೂಕುಡಿಯಬೇಕು ಮಾತ್ರ – ಚಾಲ್ಸ್ ಬೋದಿಲೇರ್(ಪಾಪದ ಹೂವುಗಳು ಅನು: ಪಿ.ಲಂಕೇಶ್) ಬೋದಿಲೇರ್ನ ಮಾತಿನಂತೆ ನಾನು ಸಹ ಪ್ರೇಮದ ಧ್ಯಾನಸ್ಥ ಸ್ಥಿತಿಯವನು. ನನ್ನೊಳಗಿನ ಪ್ರೇಮಕ್ಕೆ ನಾನೊಬ್ಬನೇ...