ಲೇಖಕರು Avadhi | Dec 18, 2020 | ಬುಕ್ ಬಝಾರ್
ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಪ್ರತಿಯೊಬ್ಬ ಸಹೃದಯನಲ್ಲೂ ಒಬ್ಬ ಸುಪ್ತ ಬರಹಗಾರನಿರುತ್ತಾನೆ. ಆದರೆ ನಮ್ಮೊಳಗಿನ ಆ ಪ್ರಜ್ಞೆ ಲೇಖನಿಯ ಮಸಿಯಾಗಿ, ಹಸಿದ ಭಾವನೆಗಳ ಬುತ್ತಿಯಾಗಿ, ಬತ್ತಲಾಗದ ಒಂದಷ್ಟು ಧಾರೆಗಳು ಕೆಲವೊಂದು ಸಮಯದಲ್ಲಿ ಮಾತ್ರ ಹೊರಹೊಮ್ಮುತ್ತವೆ. ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಉತ್ತಮ ಪ್ರತಿಫಲಕ್ಕಾಗಿ ಹಂಬಲಿಸುವ...