ಲೇಖಕರು ಡಾ. ಪ್ರಸನ್ನ ಸಂತೇಕಡೂರು | Nov 3, 2020 | ಬುಕ್ ಬಝಾರ್, ಬೊಂಬಾಟ್ ಬುಕ್
ಪ್ರಸನ್ನ ಸಂತೇಕಡೂರು ಅಂತು ಛಂದ ಪ್ರಕಾಶನದಿಂದ ಈ ವರ್ಷ ಪ್ರಕಟವಾದ ಕಾದಂಬರಿ. ಇದಕ್ಕೆ ಕನ್ನಡದ ಖ್ಯಾತ ವಿಮರ್ಶಕರಾದ ಟಿ.ಪಿ.ಅಶೋಕ ಅವರು ಬೆನ್ನುಡಿ ಬರೆದಿದ್ದಾರೆ. ಅಂತು ಎಂಬ ಪದಕ್ಕೆ ಅರ್ಥ ಕೊನೆ, ತುದಿ, ಗುಟ್ಟು, ಮರ್ಮ, ಅಂಗು ಎಂದು ಹೇಳಬಹುದು. ಹಾಗಾದರೆ ಯಾವುದರ ಕೊನೆ? ಯಾವುದರ ಮರ್ಮ? ಯಾವುದರ ಗುಟ್ಟು? ಹುಟ್ಟು ಸಾವಿನ...