ಲೇಖಕರು avadhi | Sep 27, 2019 | New Posts, ಜುಗಾರಿ ಕ್ರಾಸ್
ಡಿ.ಎಸ್. ರಾಮಸ್ವಾಮಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯುವ ಅವಕಾಶಕ್ಕಾಗಿ ನಡೆದ ಆಂದೋಲನ ಯಶಸ್ವಿಯಾಗಿದೆ. ಕೇಂದ್ರ ಅರ್ಥ ಸಚಿವರು ಸಮ್ಮತಿಸಿದ್ದಾರೆ ಎನ್ನುವ ಸುದ್ದಿ ಇವತ್ತಿನ ಮಟ್ಟಿಗೆ ಬ್ರೇಕಿಂಗ್ ನ್ಯೂಸ್ ಆಗಿದೆ. ಆದರೆ ಈ ಇಂಥ ಆಂದೋಲನಗಳಿಂದ ಕನ್ನಡಿಗರಿಗೆ ಉದ್ಯೋಗದ ಖಾತರಿ ಇದೆಯೇ ಎಂದು ದಯಯಿಟ್ಟು ಆಲೋಚಿಸಿ....