ಲೇಖಕರು avadhi | Oct 11, 2019 | New Posts, ಪ್ರವಾಸ ಕಥನ
3 ಚಿತ್ರ-ವಿಚಿತ್ರ ಸಮುದ್ರ ಪ್ರಪಂಚ 189 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಸಮುದ್ರ ಪ್ರಪಂಚದಲ್ಲಿ ಸುಮಾರು 31000ಕ್ಕೂ ಮಿಕ್ಕು ಜಲಚರಗಳು ವಾಸವಾಗಿವೆ. ಸಮುದ್ರದಲ್ಲಿ ವಾಸಿಸುವ ಹಲವು ನೂರು ಬಗೆಯ ಜಲಚರಗಳನ್ನು ಒಂದೇ ತಾಣದಲ್ಲಿ ನೋಡ ಸಿಗುವುದು ಇಲ್ಲಿನ ಪ್ರಮುಖ ಆಕರ್ಷಣೆ. ಮಕ್ಕಳಿಗಾಗಿ ಹಲವು ಬಗೆಯ ಮನರಂಜನಾ ಆಟಗಳೂ ಇವೆ....