ಲೇಖಕರು avadhi | Sep 8, 2019 | New Posts, ಬಾ ಕವಿತಾ
ಚೈತ್ರ ಶಿವಯೋಗಿಮಠ ಪ್ರಣಾಮ ಚಂದ್ರಶೇಖರ ಎಂಬ ಯುವ ಕವಿಯ ಆಂಗ್ಲ ಕವಿತೆ – “Of time and trees”ನ ಅನುವಾದ. ಹೀಗೊಂದು ಸೊಗಸಾದ ಜಡ ಸಂಜೆ ಆ ದುಮ್ಮಾನದ ಹಾಳುಸುರಿಯುವ ನನ್ನ ಊರು ಬಿಟ್ಟು ತಿರುಗಾಡಲೆಂದು ಕಾಡಿನ ದಾರಿ ಹಿಡಿದು ಹೊರಟೆ ಆ ಸುಂದರ ನೀರವತೆ ನನ್ನ ಸುತ್ತ ಮುತ್ತಿತು! ರಸಮಯ ಕಾವ್ಯಕ್ಕಿಂತಲೂ...