ಲೇಖಕರು avadhi | Oct 9, 2019 | New Posts, ಪ್ರವಾಸ ಕಥನ
‘ಅವಧಿ’ಯ ಬರಹಗಾರರಾದ ಟಿ ಎಸ್ ಶ್ರವಣಕುಮಾರಿ ತಾವು ಕಂಡ ಅಮೆರಿಕಾವನ್ನು ಬೊಗಸೆಯಲ್ಲಿ ಹಿಡಿದುಕೊಟ್ಟಿದ್ದಾರೆ. (ನಿನ್ನೆಯಿಂದ) ಗೋಲ್ಡನ್ ಗೇಟ್ ಬ್ರಿಡ್ಜ್ ಎಂಬ ಸುಂದರ ಸೇತು.. ಮರುದಿನ ಬೆಳಗ್ಗೆ ನಿಧಾನವಾಗಿ ಎದ್ದು, ಆರಾಮಾಗಿ ತಿಂಡಿ ತಿಂದು, ಒಂದಷ್ಟು ಹರಟಿ, ಅಲ್ಲಿನವರಿಗಾಗಿ ತಂದಿದ್ದ ಸಕಲ ಸಾಮಗ್ರಿಗಳನ್ನು ಅವರ...