ಲೇಖಕರು avadhi | Sep 23, 2019 | Top Post, ಜುಗಾರಿ ಕ್ರಾಸ್
ನಾ ದಿವಾಕರ ರಂಗಾಯಣ ಮತ್ತೊಮ್ಮೆ ಆಡಳಿತ ವ್ಯವಸ್ಥೆಯ ಚದುರಂಗವಾಗಿದೆ. ಮತ್ತೊಮ್ಮೆ ಆಡಳಿತಾರೂಢ ಪಕ್ಷದ ರೂವಾರಿಗಳು ತಮ್ಮದೇ ರೀತಿಯಲ್ಲಿ ಪಗಡೆಯ ದಾಳ ಬೀಸಲು ಮುಂದಾಗಿದ್ದಾರೆ. ಒಂದು ಸ್ವಾಯತ್ತ ಸಾಂಸ್ಕೃಂತಿಕ ಕೇಂದ್ರವಾಗಿ ಸ್ಥಾಪನೆಯಾದ ರಂಗಾಯಣ ಕಲೆ, ಸಂಸ್ಕೃಂತಿ, ನಾಟಕಗಳ ಮೂಲಕ ಜನಸಾಮಾನ್ಯರನ್ನು ತಲುಪುವ ಒಂದು ರಥದಂತೆ. ಇದರ...