ಲೇಖಕರು avadhi | Sep 20, 2019 | New Posts, ಫ್ರೆಂಡ್ಸ್ ಕಾಲೊನಿ
ಸಂದೀಪ್ ಈಶಾನ್ಯ ಟಿ.ವಿಯಲ್ಲಿ ಪ್ರಸಾರವಾಗುವ ಪತ್ರಿಕೆ ಹಾಗೂ ವಿಶೇಷಾಂಕಗಳಲ್ಲಿ ಪ್ರಕಟವಾಗುವ ಸಂದರ್ಶನಗಳನ್ನು ಓದುವಾಗ ವಿಚಿತ್ರವಾದ ಅನುಭವಗಳು ನಮ್ಮನ್ನು ಸೇರಿಕೊಳ್ಳುತ್ತಿರುತ್ತವೆ. ನಮ್ಮ ಮೈಮೇಲಿನ ಗಾಯಗಳಿಗೆ ಓದುಗರಾದ ನಾವುಗಳು ಯಾರದೋ ಮಾತುಗಳಲ್ಲಿ ಮುಲಾಮನ್ನು ಹುಡುಕುತ್ತಿರುವಂತೆ ಭಾಸವಾಗುತ್ತದೆ. ಎಂದೋ ಮಾಡಿದ...