ಲೇಖಕರು avadhi | Dec 28, 2017 | ನೇರ ನುಡಿ
ಪುರುಷೋತ್ತಮ ಬಿಳಿಮಲೆ ಸ್ವಾತಂತ್ರ್ಯ ದೊರೆತ ಇಷ್ಟು ವರ್ಷಗಳ ಆನಂತರ ಭಾರತದ ಸಂವಿಧಾನದ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯುತ್ತಿವೆ. ಇದೊಂದು ಒಳ್ಳೆಯ ಬೆಳವಣಿಗೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ತನ್ನನ್ನು ಘನತೆಯಿಂದ ಬದುಕಲು ಅವಕಾಶ ಮಾಡಿಕೊಡುವ ಸಂವಿಧಾನದ ಬಗ್ಗೆ ಪ್ರಾಥಮಿಕ ತಿಳುವಳಿಕೆ...