ಲೇಖಕರು Avadhi | Nov 27, 2020 | ಜುಗಾರಿ ಕ್ರಾಸ್, ಜುಗಾರಿ ಕ್ರಾಸ್ | ಮುಖ್ಯ ಚರ್ಚೆ
ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ ಸಾಂಸ್ಕೃತಿಕ ಮತ್ತು ಬೌದ್ಧಿಕ ವಿವೇಕಗಳ ಕಾರಣ ಕನ್ನಡಿಗರನ್ನು ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಿಮತಿಗಳೆಂದು ಹೊಗಳಿದ್ದೂ ಇದೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಕೆಲವೊಮ್ಮೆ...