ಲೇಖಕರು avadhi | Sep 20, 2019 | New Posts, ಬಾ ಕವಿತಾ
ದೀಪಾ ಗೋನಾಳ ಅವನ ಪ್ರೀತಿಯ ಸೆಳವಿನ ಆಳ ಬಿದ್ದವರಿಗಷ್ಟೆ ಗೊತ್ತು.. ಯಾರದ್ದೊ ದುಃಖಕ್ಕೆ ಕಣ್ಣೀರಾಗುವ ಅವನು ಇನ್ನಾರದೋ ಉಸಿರೊದ ದೇಹಕ್ಕೆ ಹೆಸರೆ ಗೊತ್ತಿಲ್ಲದ ಬಳಗಕ್ಕೆ ಹೆಗಲುಗೊಡುತ್ತಾನೆ. ಹಠಾತ್ತನೆ ಫೋನಾಯಿಸದರೆ ಸುಮ್ಮನೆ ಕತ್ತರಿಸಿ ಕೆಲವು ನಿಮಿಷದ ನಂತರ ಕಾಲಾಯಿಸುತ್ತಾನೆ.. ನಾನೇನೋ ಗಡಿಬಿಡಿಯಲ್ಲಿದ್ದೆ ಹಾಗೆ...