ಲೇಖಕರು avadhi | Sep 18, 2019 | New Posts, ಫ್ರೆಂಡ್ಸ್ ಕಾಲೊನಿ
-ಎಂ.ಜಿ.ಕೃಷ್ಣಮೂರ್ತಿ ಯುವಜನರೆಂದರೆ ತಟ್ಟನೆ ಕಣ್ಣ ಮುಂದೆ ಬರುವುದು ಮೊಬೈಲ್, ಸಿನಿಮಾ, ಪಾರ್ಕ್, ಕಾಲೇಜು, ಕ್ಯಾಂಟೀನ್, ಸಿಲಬಸ್, ದೊಡ್ಡ-ದೊಡ್ಡ ಪುಸ್ತಕ ಇತ್ಯಾದಿ. ಇವುಗಳ ಮಧ್ಯೆ ಓದು ಮುಗಿಸಿ ತಮ್ಮ ನವ ಬದುಕನ್ನು ಭದ್ರಗೊಳಿಸಿಕೊಳ್ಳುವ ಬಯಕೆ. ವೃತ್ತಿಗೆ ಬೇಕಾದ ಓದಿನ ಜಾಡು ಹಿಡಿದು ಪ್ರವೃತ್ತಿಗಳನ್ನು ಮರೆತವರೇ...