ಲೇಖಕರು Avadhi | Nov 13, 2020 | ಈ ದಿನ, ನೇರ ನುಡಿ
ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ ವ್ಯಕ್ತಿ, ಆತ/ಆಕೆ ಎಂತಹ ದೊಡ್ಡ ವ್ಯಕ್ತಿತ್ವವನ್ನು ಹೊಂದಿರಲಿ, ಸರ್ಕಾರದಂತಹ ಅಂಗದ ಜೊತೆ ಸಮೀಕರಿಸುವುದು ಸರಿಯಿಲ್ಲ ಎಂಬ ಭಾವನೆ ಮೂಡಿ, ಮೇಲೆ ಪ್ರಸ್ತಾಪಿಸಿರುವ ಶೀರ್ಷಿಕೆಯನ್ನು ಕೈಬಿಟ್ಟೆ!...