ಲೇಖಕರು Avadhi | Oct 18, 2020 | ಕಥೆ, ಸಂಡೆ ಸ್ಪೆಷಲ್
ಧೀರಜ್ ಬೆಳ್ಳಾರೆ ಕಿರುಗತೆಗಳು ಕಿಟಕಿಯೊಳಗಿಂದ ಎಚ್ಚರವಾದಾಗ 8.50 ದಿನನಿತ್ಯದಂತೆ ರೂಮಿನ ಕಿಟಕಿಯಿಂದ ಹೊರನೋಡುತ್ತಾ ಕೂರುವುದು ರೇವಂತನ ಅಭ್ಯಾಸ. ಹೆಚ್ಚಾಗಿ ಹುಡುಗೀರನ್ನ ನೋಡೋ ಅವನು ಲಾಕ್ ಡೌನ್ ಆದ್ರಿಂದ ಯಾರೂ ಸಿಗದೆ ಸುತ್ತ ಮುತ್ತ ಗಮನಿಸಲಾರಂಭಿಸಿದ. ಹೊಸತೊಂದು ಜಗತ್ತು ಕಣ್ಣಮುಂದೆ ಬಂದಿಳಿಯಿತು. ರಸ್ತೆಯ ಬದಿಯಲ್ಲೊಂದು...