ಲೇಖಕರು Avadhi | Jan 5, 2021 | ಈ ದಿನ, ಲಹರಿ
ನೆಂಪೆ ದೇವರಾಜ್ ಅಂತರರಾಷ್ಟ್ರೀಯ ಮಟ್ಟದ ವಿಚಾರವಾದಿ ಡಾ.ಕೊವೂರರನ್ನು ತಮ್ಮೂರಿಗೆ ಕರೆಯಿಸಿ ಬಾಬಾಗಳ ಕೈಚಳಕಗಳು ದೇವ ಮಾನವನ ಮಟ್ಟಕ್ಕೆ ಹೋಗುವ ನಡೆಗಳಿಗೆ ಸಾಕಷ್ಟು ಕಡಿವಾಣ ಹಾಕುತ್ತಾರೆ. ಎಂಭತ್ತರ ದಶಕದಾರಂಭದಲ್ಲಿ ರೈತ ಸಮನ್ವಯ ಸಮಿತಿ ಎಂಬ ಹೆಸರಲ್ಲಿ ಆರಂಭವಾದ ರೈತ ಚಳುವಳಿ ಕೈತಪ್ಪಿ ಯಾರದೋ ಕೈಗೆ ಹೋಗುವುದನ್ನು ಗ್ರಹಿಸಿ...