ಲೇಖಕರು Avadhi | Nov 29, 2020 | ಬಾ ಕವಿತಾ
ಡೋರ ಮಾತು ಮುಗಿದೇ ಇಲ್ಲ ಇನ್ನುಮರೆತು ಎದ್ದು ಹೋದೆಯಾ…?ಹರಸಿ ನಡೆದೆ ಬಿಟ್ಟೆಯಾಕಾಣದೂರಿನ ದಾರಿ ಹಿಡಿದುನನ್ನ ಹೀಗೆ ಯಾಕೊ ತೊರೆದುಹುಡಕಲೇಗೆ ನಿನ್ನನು ಕಾದೆ ನಾನು ಬರುವವರೆಗುಕೊನೆ ಕ್ಷಣದಲು ಉಸಿರ ತಡೆದುಈ ನೆತ್ತಿ ಮೇಲೆ ಕೈಯ ಸೋಕಿಹರಸಿ ನಡೆಯೇ ಬಿಟ್ಟೆಯಾ….ಬೇಡಲ್ಯಾರ ಕೈಯ ತುತ್ತು,ಕಾಡಿದಾಗ ಹಸಿವ...