ಲೇಖಕರು ಡಾ. ಪ್ರಸನ್ನ ಸಂತೇಕಡೂರು | Feb 23, 2021 | ಬುಕ್ ಬಝಾರ್
ಪ್ರಸನ್ನ ಸಂತೇಕಡೂರು ಸುಮಾರು ವರ್ಷಗಳ ಹಿಂದೆ ನಾನು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ. ವಿದ್ಯಾರ್ಥಿಯಾಗಿದ್ದೆ. ಆಗ ನಮ್ಮ ಪಠ್ಯದಲ್ಲಿ ಸಸ್ಯಶಾಸ್ತ್ರವೂ ಒಂದು ಕಡ್ಡಾಯ ವಿಷಯವಾಗಿತ್ತು. ಅದು ನನಗೆ ಇಷ್ಟದ ವಿಷಯವೂ ಆಗಿದ್ದರಿಂದ ಅದನ್ನು ಸಂತೋಷದಿಂದಲೇ ಆಯ್ಕೆಮಾಡಿಕೊಂಡಿದ್ದೆ. ನಮ್ಮ ಕಾಲೇಜಿನ ಸಸ್ಯಶಾಸ್ತ್ರ ವಿಷಯದ...