ಲೇಖಕರು Avadhi | Oct 16, 2020 | ಈ ದಿನ, ಹೇಳತೇವ ಕೇಳ
ಡಾ. ದಾಕ್ಷಾಯಣಿ. ಯಡಹಳ್ಳಿ ನನ್ನ ತಂದೆಗೆ ರುದ್ರಪ್ಪ ಎಂಬ ಒಬ್ಬನೆ ತಮ್ಮ. ಅಕ್ಕ ತಂಗಿಯರಿರಲಿಲ್ಲ. ಆತ ಎಷ್ಟು ಕಲಿತಿದ್ದನೊ ಏನೊ, ಓದು ಬರಹ ಗೊತ್ತಿದ್ದವು. ಓದುವ ರುಚಿ ಇರಲಿಲ್ಲ. ಆತ ಪುಸ್ತಕ ಹಿಡಿದು ಓದಿದ್ದು ನಾವೆಂದೂ ನೋಡಲಿಲ್ಲ. ಅಣ್ಣ ತಮ್ಮಂದಿರ ಸ್ವಭಾವದಲ್ಲಿ ಬಹಳಷ್ಟು ಅಂತರವಿತ್ತು. ನನ್ನ ತಂದೆಗೆ 24 ತಾಸೂ ದುಡಿಯುವ...