ಲೇಖಕರು Avadhi | Oct 31, 2020 | ಈ ದಿನ, ಹೇಳತೇವ ಕೇಳ
ಡಾ.ಎಂ.ಎಸ್. ವಿದ್ಯಾ ಮಾನವ, ಮನುಜ, ಮನುಷ್ಯ, ಮೊದಲಾದ ಪದಗಳು ಉದ್ಭವಿಸಿರುವುದು ‘ಮನು’ವಿನಿಂದ ಎನ್ನಬಹುದಾದರೂ ‘ಮನಸ್ಸು’ ಇರುವುದರಿಂದ ಮಾನವ ಎನ್ನುವುದು ಹೆಚ್ಚು ಸಮರ್ಪಕ. ‘ಮನಸ್ಸು’ ಇನ್ನೊಬ್ಬರ ಜೊತೆ ಸ್ನೇಹ ಸಂಬಂಧ ಬೆಳೆಸಲು ಹಾತೊರೆಯುತ್ತದೆ. ತತ್ವಜ್ಞಾನಿ ಅರಿಸ್ಟಾಟಲ್ ಶತಮಾನಗಳ ಹಿಂದೆಯೇ ‘ಮನುಷ್ಯ ಸಾಮಾಜಿಕ ಜೀವಿ’ ಎಂದು...