ಲೇಖಕರು avadhi | Sep 17, 2019 | New Posts, ಬಾ ಕವಿತಾ
ಡಾ. ನಾಗರಾಜ .ಆರ್. ದೇಶಪಾಂಡೆ, ಹಾನಗಲ್ ಬತ್ತೀಸ ರಾಗಗಳು ಎತ್ತಹೋದವೊ ಏನೋ ಎತ್ತಣದೊ ಹೊಸರಾಗವ ನೆತ್ತಿ ಕೊಳಲಿಂದ ನುಡಿ ಸುತ್ತ ನಿಂತಿಹ ಗೊಲ್ಲನತ್ತ ಮುಖ ಮಾಡುತ್ತ ಸುತ್ತ ನೆರೆದಿಹ ಹಸುಗಳ್ಚಿತ್ತವನು ಗೆಲ್ವ ಈ ಗತ್ತು ಇವನಿಗೆ ಮಾತ್ರ ಗೊತ್ತು ಎಂದಾದರೆ ಮತ್ತಿವನೆ ಗೋವಿಂದ ನಿತ್ಯಾನಂದ ಮುಕುಂದ. ಕರದೊಳಿಹ ಮುರಳಿಯನು ಸರಸಾಗಿ...