ಕಾಡುಕೊಂಪೆಯೊಳಗೊಂದು ಸುತ್ತು..

ಕಾಡುಕೊಂಪೆಯೊಳಗೊಂದು ಸುತ್ತು..

ಕರ್ನಾಟಕ ಪತ್ರಕರ್ತೆಯರ ಸಂಘ ಹಾಗೂ ಸೆಲ್ಕೊ ಪ್ರತಿಷ್ಠಾನ ಸಂಯುಕ್ತವಾಗಿ ಅಧ್ಯಯನ ಪ್ರವಾಸ ಆಯೋಜಿಸಿತ್ತು. ಈ ಸಂದರ್ಭದಲ್ಲಿ ರಸ್ತೆ, ವಿದ್ಯುತ್, ಕುಡಿಯುವ ನೀರು, ಆರೋಗ್ಯ ಸೇವೆಯಂತಹ ಮೂಲ ಸೌಕರ್ಯವೇ ಇಲ್ಲದ ಪ್ರದೇಶಗಳು ಮುಂದುವರಿದ ರಾಜ್ಯ ಎಂಬ ಗರಿಮೆ ಹೊಂದಿರುವ ಕರ್ನಾಟಕದಲ್ಲಿ ಸಾಕಷ್ಟು ಕಂಡುಬಂದಿತು. ಅದರಲ್ಲೂ ರಾಜಧಾನಿ...
ಮೌನ ರಾಗದ ಕವಿತೆ

ಮೌನ ರಾಗದ ಕವಿತೆ

  ಸರೋಜಿನಿ ಪಡಸಲಗಿ ದಟ್ಟ ಕಾನನದೊಡಲ  ಸೀಳಿ ಹೊರಟ ಒಂಟಿ ದಾರಿಯ ಮೂಕ  ಪಯಣಿಗ ಈ ಮೌನ ರಾಗದ ಕವಿತೆ ಎದೆ ತುಂಬ ಮಣ ಭಾರ ತಲೆ ತುಂಬ ಸರಕಿನ  ಸಂತೆ ಕಣ್ತುಂಬ ಗವ್ವೆನ್ನೊ ಕಡುಕತ್ತಲು ನರ ನರವೂ ಸೆಳೆದು  ಸೋತು ಚೇತನವೇ ಉಡುಗಿ ಹೋದ ಮೂಕ ಪಯಣಿಗ ಈ ಮೌನರಾಗದ  ಕವಿತೆ ತಂಪೆರೆದ ಹಸಿರು ಸೊರಗಿ ಮನ ತಣಿಸಿದ ಝರಿ ಬತ್ತಿ ಆಸರೆಯ ನೆಳಲು...
ಕಥೆ- ಸೂಳೇಬಾವಿ ಕ್ಯಾಂಪು- ಈ ಕಥೆಯು ಯಾವ ನೈಜ ಘಟನೆಯನ್ನು ಅವಲಂಬಿಸಿರುವುದಿಲ್ಲ.

ಕಥೆ- ಸೂಳೇಬಾವಿ ಕ್ಯಾಂಪು- ಈ ಕಥೆಯು ಯಾವ ನೈಜ ಘಟನೆಯನ್ನು ಅವಲಂಬಿಸಿರುವುದಿಲ್ಲ.

ಪುಟ್ಟರಾಧ್ಯ (ನಿನ್ನೆಯಿಂದ) ತಲೆಗೆ ಏನೇನಲ್ಲ ಯೋಚನೆ ಬರಲು ಶುರುವಾಗಿತ್ತು. ಸುಮಾರು ಐದಾರು ವರ್ಷಗಳ ಹಿಂದೆ ಒಬ್ಬ ಬಂಡೀಪುರದ ರೇಂಜ್ ಫಾರೆಸ್ಟ್ ಆಫೀಸರ್ ಒಬ್ಬರನ್ನು ಹಾಡು ಹಗಲಲ್ಲಿಯೇ ಕೊಲೆ ಮಾಡಲಾಗಿತ್ತು. ಅದಾದ ನಂತರ ಕರ್ನಾಟಕ ಸರ್ಕಾರ ತೀವ್ರವಾಗಿ ಸ್ಪಂದಿಸಿ ರೇಂಜ್ ಫಾರೆಸ್ಟ್ ಆಫೀಸರ್ ಗಳ ಭದ್ರತೆ ಮತ್ತು ಆಗುಹೋಗುಗಳ ಬಗ್ಗೆ...
ಕಥೆ-  ಸೂಳೇಬಾವಿ ಕ್ಯಾಂಪು- ಇವರು ಕಡು ಕತ್ತಲಿನಲ್ಲಿ ನಿಂತಿದ್ದಾರೆ

ಕಥೆ- ಸೂಳೇಬಾವಿ ಕ್ಯಾಂಪು- ಇವರು ಕಡು ಕತ್ತಲಿನಲ್ಲಿ ನಿಂತಿದ್ದಾರೆ

(ನಿನ್ನೆಯಿಂದ) 3 ರಾತ್ರಿಗೆ ಅಡುಗೆ ತಯಾರಿ ಮಾಡಲು ತಮ್ಮಯ್ಯನ ಬಳಿ ಗೆಸ್ಟ್ ಹೌಸಿಗೆ ಹೇಳಿ ಕಳುಹಿಸಿದ ಶಂಕರ ಇವರೆಲ್ಲರ ಜೊತೆ ಅವರ ಜೀಪಿನಲ್ಲೇ ತಾನು ಗೆಸ್ಟ್ ಹೌಸಿಗೆ ಹೊರಟ. ಗೆಸ್ಟ್ ಹೌಸನ್ನು ತಲುಪಿ ಎಲ್ಲರಿಗೂ ತಮ್ಮ ಕೋಣೆಯನ್ನು ತೋರಿಸಿ ಸಾರಾಳ ಜೊತೆ ಮಾತುಕತೆಗೆ ಇಳಿದ. ರುಬಿಕಾ ದೂರದಿಂದಲೇ ಶಂಕರನನ್ನು ಒಂಟಿ ಕಣ್ಣಿನಿಂದ...
ಕಥೆ-  ಸೂಳೇಬಾವಿ ಕ್ಯಾಂಪು- ಏನಾಯ್ತು ಸಾರಾ, ಹುಲಿಯೇ?

ಕಥೆ- ಸೂಳೇಬಾವಿ ಕ್ಯಾಂಪು- ಏನಾಯ್ತು ಸಾರಾ, ಹುಲಿಯೇ?

ಪುಟ್ಟರಾಧ್ಯ (ನಿನ್ನೆಯಿಂದ) 2 ಇವಳ ಹಠಾತ್ ಕೂಗಿಗೆ ಶಂಕರ ಬೆಚ್ಚಿ ಕೇಳಿದ ” ಏನಾಯ್ತು ಸಾರಾ, ಹುಲಿಯೇ? ” ಸಾರಾ ಅವಳು ಹೋಗಿದ್ದ ಕಡೆ ಬೆಟ್ಟು ಮಾಡಿದಳು. ಶಂಕರ ಠಕ್ಕನೆ ರಿವಾಲ್ವರ್ ಈಚೆ ತೆಗೆದ, ಆದರೆ ಅವನಿಗೆ ಅಲ್ಲೇನು ಕಾಣಲಿಲ್ಲ ಅವಳನ್ನು ಹಿಡಿದು ಹಾಗೆಯೇ ಅವಳು ಹೋಗಿದ್ದ ಕಡೆ ಮುಂದೆ ನಡೆದ. ಅಲ್ಲಿ ಬಿದ್ದಿದ್ದ...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest