ಲೇಖಕರು avadhi | Sep 7, 2019 | New Posts, ಹೇಳತೇವ ಕೇಳ
ಸೂರ್ಯಕೀರ್ತಿ ಹಿರೇಪುಸ್ಯ ಮತ್ತು ಚಿಕ್ಕಪುಸ್ಯ ಮಳೆಗಳು ಒಂದೇ ತಾಯಿಯ ಮಕ್ಳು. ಒಕ್ಕಲಿಗನಿಗೆ ಭಾಷೆ ಕೊಟ್ಟ ಮಳೆಗಳಿವು, ಆದ್ರೆ ಈ ನಡುವೆ ಏಕೆ ಮರೆತು ಬಿಟ್ಟವು? ಹೆತ್ತ ತಾಯಿಯ ಮೇಲೆ ಪ್ರಮಾಣ ಮಾಡಿದ ಮಳೆಗಳೆಂದು ಒಕ್ಕಲಿಗ ನಂಬಿ ಕುಂತಿರುವಾಗ ಮೋಸ ಮಾಡಲು ಇವಕ್ಕೆ ಅದೇಗೆ ಮನಸ್ಸಾಯಿತು? ಸರಿಯಾದ ಕಾಲಕ್ಕೆ ಮಳೆಯಾಗದೆ ರೈತನ ಬೆಳೆಯ...