ಲೇಖಕರು Avadhi | Feb 9, 2021 | ಬಾ ಕವಿತಾ
ಜಿ.ಪಿ.ಬಸವರಾಜು ಕಣ್ಣ ನೋಟವ ಕರೆದುಹೇಳುತ್ತೇನೆ- ನೋಡಿಬಿಡುಎಲ್ಲವನು, ಕೊನೆಯೆಂಬುದೊಂದುಬಂದು, ನಿನ್ನ ಮುಚ್ಚಿಬಿಡುವಮುನ್ನ-ನೋಡಿಬಿಡು ಎಲ್ಲವನು ಅವು ಇರುವಂತೆ, ನಿನ್ನಳವಿಗೆತೋರುವಂತೆ; ಉಬ್ಬಿಸಬೇಡಕುಗ್ಗಿಸಬೇಡ, ನೇರಾನೇರಒಗರು, ಹುಳಿ, ಸಿಹಿ, ಖಾರಯಾವುದೂ ಬೇಡ; ರುಚಿಯೆಂಬುದುನಾಲಗೆಯ ನೆನಪು; ಇರುವುದುಜಗವು ಅದು ಇರುವ...