ಲೇಖಕರು | Dec 8, 2019 | ಮ್ಯಾಜಿಕ್ ಕಾರ್ಪೆಟ್
ಅಭಯ ಸಿಂಹ ನಾನು ಮಂಗಳೂರಿನಲ್ಲಿ ಡಿಗ್ರಿ ಓದುತ್ತಿದ್ದ ಸಮಯ. ಆಗ ಅಲ್ಲಿ ಗಿರೀಶ್ ಕಾಸರವಳ್ಳಿಯವರು ತಮ್ಮ ಚಿತ್ರವೊಂದಕ್ಕೆ ಚಿತ್ರೀಕರಣ ನಡೆಸುತ್ತಿದ್ದರು. ನನ್ನ ತಂದೆ ಅಶೋಕವರ್ಧನ, ತಮ್ಮ ಪರಿಚಯದವರ ಮೂಲಕ ಕಾಸರವಳ್ಳಿಯವರನ್ನು ಮನೆಗೆ ಆಹ್ವಾನಿಸಿದ್ದರು. ನಮ್ಮ ಮನೆಯಲ್ಲಿ ‘ದ್ವೀಪ’ ಚಿತ್ರದ ಪ್ರದರ್ಶನ ಹಾಗೂ ಕೆಲವು...
ಲೇಖಕರು avadhi | Oct 3, 2019 | New Posts, ಬಾ ಕವಿತಾ
ಅರುಣ್ ನಾಯ್ಕ್ ಭಾರತ ದೇಶದ ಹೆಮ್ಮೆಯ ಕುವರ ಸ್ವಾತಂತ್ರ್ಯದ ಉದಯದ ಮಹಾ ವೀರ ಉಪ್ಪಿನ ಸತ್ಯಾಗ್ರಹದ ಶೂರ ಅಹಿಂಸಾವಾದಿ ಖಾದಿ ಬಂಡಾರ ಪೋರಬಂದರಿನಲಿ ಜನಿಸಿದ ಪುಣ್ಯಾತ್ಮ ಆದೆ ನೀನು ನಮ್ಮೆಲ್ಲರ ಮಹಾತ್ಮಾ ಕರೆದರು ನಿನ್ನನು ಬಾಪು ಎಂದು ಎಂದು ಉಳಿಯಿತು ಅಚ್ಚಳಿಯದೆ ಇಂದೂ ತಾತ ಎಂದರು, ಧರಿಸಿದೆ ಚರಕವ ಮೋಹನ ದಾಸ ಕರಮ ಚಂದ್ರ ಆದವ...
ಲೇಖಕರು avadhi | Oct 3, 2019 | New Posts, ಬಾ ಕವಿತಾ
ಜಗದ ಕನಸು ವಸುಂಧರಾ .ಕೆ.ಎಂ. ಬೆಂಗಳೂರು ಗಾಂಧಿಯಂತಹ ಒಬ್ಬ ಮಹಾತ್ಮ ಪುರಾಣವಾಗದೆ ಇತಿಹಾಸ ಹೇಗಾದದ್ದು ಎಂಬುದು ಪರಮಾಶ್ಚರ್ಯ ನನಗೆ..!!? ಬರೀ ಸತ್ಯ ಹೇಳಿಕೊಂಡೇ ಇಡೀ ಜನುಮ ಬದುಕುವುದು ಸಾಧ್ಯವಾ ಹೇಗೆ ಎಂಬುದೂ ಮತ್ತೊಂದಚ್ಚರಿ ..!! ಕೊಲ್ಲದೇ, ಕಟಕಿಯಾಡದೆ, ತುಳಿಯದೆ, ಹೀಯಾಳಿಸದೆ, ಕೆಸರೆರಚದೆ ಸದಾ ಮೌನವಾಗಿರಬಹುದೇ?...
ಲೇಖಕರು avadhi | Sep 28, 2019 | New Posts, ಜುಗಾರಿ ಕ್ರಾಸ್
ನಾ. ದಿವಾಕರ ದೇಶದ ಪರಿಕಲ್ಪನೆ ಬದಲಾಗಿಲ್ಲ. ಭೌಗೋಳಿಕ ಗಡಿಗಳನ್ನು ರೂಪಿಸಿ ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಒಳಗೊಳ್ಳಬಹುದಾದ ಭೂಪ್ರದೇಶವೆಲ್ಲವನ್ನೂ ಆಕ್ರಮಿಸಿ, ಒಂದು ವರ್ಗದ ಅಧಿಪತ್ಯ ಸಾಧಿಸುವುದನ್ನೇ ದೇಶ ಎಂದು ಪ್ರತಿಪಾದಿಸುವ ಆಧುನಿಕ ಕಾಲಘಟ್ಟದ ಪರಿಕಲ್ಪನೆ ಬದಲಾಗಿಲ್ಲ. ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಭೌಗೋಳಿಕ ದೇಶದ...
ಲೇಖಕರು AdminS | Sep 21, 2019 | Top Post, ಫ್ರೆಂಡ್ಸ್ ಕಾಲೊನಿ
ರೇಣುಕಾರಾಧ್ಯ.ಎಚ್.ಎಸ್ ಪಠ್ಯ ಪುಸ್ತಗಳಲ್ಲಿ ಇರುವ ಕೆಲ ಪಠ್ಯಗಳನ್ನು ಪಾಠ ಮಾಡುವಾಗ, ಭಾಷಾ ಮೇಷ್ಟ್ರುಗಳಿಗೆ ಒದಗುವ ಸಂಕಟಗಳ ಬಗ್ಗೆ ಯಾರಲ್ಲೂ ಹೇಳಿಕೊಳ್ಳಲಾಗದು. ಯಾವುದೇ ತರಗತಿಗೆ ಪಠ್ಯ ಆಯ್ಕೆ ಮಾಡಲು ಸರ್ಕಾರದಿಂದ, ಆಯಾ ವಿಷಯದ ಪರಿಣಿತರ ಒಂದು ಪಠ್ಯಪುಸ್ತಕ ಸಮಿತಿಯನ್ನು ನೇಮಿಸುತ್ತೆ.. ಆ ಸಮಿತಿಯು ಆಯಾ ತರಗತಿಯ...