ಲೇಖಕರು avadhi | Oct 3, 2019 | New Posts, ಬಾ ಕವಿತಾ
ಗೋವಿಂದ ಹೆಗಡೆ ಕನ್ನಡಕ ಕೋಲು ತಡವರಿಸದ ನಡಿಗೆಯೇ ಗಾಂಧಿ ಎಂದರೆ ಚರಕ ನೂಲು ಅಂತರಂಗದ ಪರಿಷ್ಕರಣವೇ ಗಾಂಧಿ ಎಂದರೆ ಸ್ವಾತಂತ್ರ್ಯ ಎಂದರೇನು ಒಳಗನ್ನು ಬೆಳಗದೇ ಪ್ರಾರ್ಥನೆ ಉಪವಾಸ ಶುದ್ಧಿ ಶೋಧನೆಯೇ ಗಾಂಧಿ ಎಂದರೆ ಗುರಿಯಷ್ಟೇ ದಾರಿಯೂ ಮುಖ್ಯ ಎಂದು ನಡೆದವನು ತನ್ನ ದಾರಿಯ ತಾನೇ ಕಡೆಯುತ್ತ ಸಾಗುವುದೇ ಗಾಂಧಿ ಎಂದರೆ...