ಲೇಖಕರು avadhi | Dec 17, 2019 | ಅಂಕಣ, ಕಿಟಕಿಯಾಚೆಯಿಂದ.. । ಗಿರಿಜಾ ಶಾಸ್ತ್ರಿ
ಶಿಲೆಯಲ್ಲಿ ಅರಳಿದ ಪ್ರೇಮ ಕಾವ್ಯ ಗಿರಿಜಾ ಶಾಸ್ತ್ರಿ ಹಳೆಯ ಕಾಲದ ಹಾಡುಗಳು ದೂರದ ಎಲ್ಲಿಂದಲೋ ಗಾಳಿಯಲ್ಲಿ ತೇಲಿಬರುತ್ತಿದ್ದರೆ ಅದರ ವಿಶಿಷ್ಟವಾದ ಮಾಧುರ್ಯದಲ್ಲಿ ಒಂದು ರೀತಿಯ ನೋವು ಬೆರೆತಿರುತ್ತದೆ. ಯಾಕೆಂದರೆ ಕೇವಲ ರೇಡಿಯೋ ಅಥವಾ ಟ್ರಾನ್ಸಿಸ್ಟರ್ಗಳು ಮಾತ್ರ ಇದ್ದಂತಹ ನಮ್ಮ ಶಾಲಾ ಕಾಲೇಜಿನ ದಿನಗಳಿಗೆ ಸೇರಿದಂತಹ ಹಾಡುಗಳವು....
ಲೇಖಕರು avadhi | Nov 26, 2019 | ಅಂಕಣ, ಕಿಟಕಿಯಾಚೆಯಿಂದ.. । ಗಿರಿಜಾ ಶಾಸ್ತ್ರಿ
ಗಿರಿಜಾಶಾಸ್ತ್ರಿ ಸೋಫಾ ಒಂದರಲ್ಲಿ ಕುಳಿತು ನಾನು ಮತ್ತು ಮೇರಿ ಲೋಬೊ ಚಹಾ ಬಿಸ್ಕತ್ತು ಸೇವಿಸುತ್ತಿದ್ದೆವು. ಪಕ್ಕದಲ್ಲೇ ಇದ್ದ ಅವರ ಪಗ್ ತಳಿಯ ನಾಯಿ ೪ ವರುಷದ ಚೆಲ್ಸಿ ಯಾಕೋ ಗುರ್ ಎಂದಿತು. ‘ಬಿಸ್ಕತ್ ತಿಂತೀಯಾ ಮಗಳೇ’ ಎಂದು ತಾವು ತಿನ್ನುತ್ತಿದ್ದ ಬಿಸ್ಕತ್ತನ್ನು ಅದರ ಬಾಯಿಗೆ ಇಟ್ಟರು ಅದು ತಿನ್ನಲಿಲ್ಲ. ಆ ನಾಯಿಯ ಎಂಜಲನ್ನು...
ಲೇಖಕರು avadhi | Nov 19, 2019 | Top Post, ಅಂಕಣ, ಕಿಟಕಿಯಾಚೆಯಿಂದ.. । ಗಿರಿಜಾ ಶಾಸ್ತ್ರಿ
ಒಂದು ಸುಂದರವಾದ ‘ಮುಂಬೆಳಗು’. ಹೀಗೆಯೇ ಯುಟ್ಯೂಬಿನಲ್ಲಿ ಪರ್ವೀನ್ ಸುಲ್ತಾನಳ ಭವಾನಿ ದಯಾನಿ ಬಂಧಿಶ್ನ್ನು ಕೇಳುತ್ತಿದ್ದೆ. ಭೈರವಿ ರಾಗ ನನ್ನ ಧೀರ್ಘ ಉಸಿರಿನ ಜೊತೆ ಲಯಬದ್ಧವಾಗಿ ಚಲಿಸುತ್ತಿತ್ತು. ಹಾಡು ಉಸಿರು ಸಂಯೋಗಗೊಂಡ ಒಂದು ಮಧುರವಾದ ಕ್ಷಣ. ಹಾಗೆ ನೋಡಿದರೆ ಹಾಡಿಲ್ಲದೆ ಉಸಿರಿಲ್ಲ ಉಸಿರಿಲ್ಲದೆ ಹಾಡಿಲ್ಲ. ಯಾಕೆಂದರೆ ಉಸಿರಿನ...
ಲೇಖಕರು avadhi | Sep 19, 2019 | New Posts, ನೆನಪು
ಗಿರಿಜಾ ಶಾಸ್ತ್ರೀ ಸಿಂಹಗಡದಲ್ಲಿ ಕುವೆಂಪು ಮತ್ತು ತಾನಾಜಿ ಸಿಂಹಗಡವೆಂದರೆ ತಕ್ಷಣ ತಲೆಗೆ ಹೋಗುವುದು ಕುವೆಂಪು ಅವರ ‘ತಾನಾಜಿ’ ಕವಿತೆ. ತಾನಾಜಿ ಕವಿತೆಯೆಂದರೆ ತಕ್ಷಣ ಕಣ್ಣಮುಂದೆ ಬರುವವರು ಅವರ ಶಿಷ್ಯರಾದ ಜಿ.ಎಸ್.ಎಸ್. “ಕತ್ತಲೂ ಕಗ್ಗತ್ತಲೂ ಸಿಂಹಗಡದ ಕೋಟೆಯ ಸುತ್ತಲು ಎತ್ತಲೂ ಎತ್ತೆತ್ತಲೂ” ಎಂ.ಎ....