ಲೇಖಕರು Avadhi | Dec 11, 2020 | ಈ ದಿನ, ಮ್ಯಾಜಿಕ್ ಕಾರ್ಪೆಟ್
ಗೊರೂರು ಶಿವೇಶ್ ಕ್ಯಾಪ್ಟನ್ ಗೋಪಿನಾಥ್, ಪೂರ್ಣ ಹೆಸರು ಗೊರೂರು ರಾಮಸ್ವಾಮಿ ಗೋಪಿನಾಥ್. ಇವರ ಆತ್ಮಚರಿತ್ರೆಯ ಪುಟಗಳನ್ನು ಆಧರಿಸಿದ “ಸೂರರೈ ಪೊಟ್ರು” (ಶೂರರಿಗೊಂದು ಪರಾಕ್) ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿ ಅಪಾರ ಸದ್ದನ್ನು ಮಾಡುತ್ತಿದೆ. ಗೊರೂರು ಎಂಬ ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ...