ಲೇಖಕರು avadhi | Oct 16, 2019 | New Posts, ಬಾ ಕವಿತಾ
ಬದಲು ಡಾ. ಗೋವಿಂದ ಹೆಗಡೆ ಒಮ್ಮೆ ನಾನು ಮತ್ತು ಕವಿತೆ ವೇಷ ಬದಲಿಸಿಕೊಂಡೆವು ಅವಳ ವೇಷ ನಾನು ಉಟ್ಟು ನನ್ನ ಉಡುಗೆ ಅವಳು ತೊಟ್ಟು ಮಜಾ ಅನ್ನಿಸ್ತು ನಮಗೆ ನಾವೇ ಬೇರೆಯಾಗಿ ತುಸು ಪರಕೀಯವಾಗಿ ಕಂಡೆವು ಹೊಂದಿಕೊಳ್ಳಲು ಕೈಕಾಲು ಜಾಡಿಸಿ ಮೈಮುರಿದು ಇರಲಿ, ರೂಢಿಯಾದ್ರೆ ಸರಿಯಾಗ್ತದೆ ಪರಸ್ಪರ ಹೇಳಿಕೊಂಡೆವು ಮರುದಿನ ಮತ್ತೆ ಅದರ...