ಲೇಖಕರು avadhi | Oct 14, 2019 | New Posts, ಪ್ರವಾಸ ಕಥನ
6 ನಿಸರ್ಗದಲ್ಲಿ ಕೊರೆದಿಟ್ಟ ಪರ್ವತ ಶ್ರೇಣಿ ಲಾಸ್ ವೇಗಾಸ್ನಿಂದ ನಮ್ಮ ಮುಂದಿನ ಗಮ್ಯ ಸ್ಥಾನ ತಲುಪಲು ಬೆಳಗ್ಗೆ ಬೇಗ ಹೊರಟೆವು. ದಾರಿಯಲ್ಲಿ ಬೆಳಗಿನ ತಿಂಡಿಗಾಗಿ ಅಮೆರಿಕದ ಪ್ರಸಿದ್ಧ ತಿನಿಸುಗಳಲ್ಲಿ ಒಂದಾದ ‘ಪ್ಯಾನ್ ಕೇಕ್’ ನ್ನು ‘ಹಾಪ್ ಇನ್’ ರೆಸ್ಟೋರೆಂಟಿನಲ್ಲಿ ಸೇವಿಸಿದೆವು. ಮೊಟ್ಟೆಯನ್ನೂ ತಿನ್ನದವರಿಗೆ...