ಲೇಖಕರು avadhi | Sep 23, 2019 | New Posts, ಬಾ ಕವಿತಾ
ಸರೋಜಿನಿ ಪಡಸಲಗಿ, ಬೆಂಗಳೂರು ಹಸಿರು ತಳಿರ ಅಂಚಿನಲಿ ಭುವಿಯೊಡಲ ತುಂಬಿದ ಹಸಿರ ಮಡಿಲಲಿ ಕವಿದ ಮಂಜಿನ ಹೊದಿಕೆಯಡಿಯಲಿ ಗುಲಾಬಿ ದಳಗಳ ಕುಸುರಿನೆಡೆಯಲಿ ಮುಗುಳು ಮುಕ್ಕಳಿಸಿದಂತೆ ಕಂಡೆ ನಿನ್ನ ತುಟಿಯಂಚಿನಲಿ ಹೊಂಗಿರಣ ಸುಳಿದು ಕೆಂಬಣ್ಣ ಹರಡಿ ಹೊಚ್ಚ ಹೊಸ ಮೊಗ್ಗು ದಳದಳಿಸಿ ಮುತ್ತಿಕ್ಕೋ ಭೃಂಗದ ಬೆನ್ನೇರಿ ಸಾಗಿ ಎದೆ ತುಂಬಿದ...