ಲೇಖಕರು avadhi | Sep 15, 2019 | New Posts, ಬಾ ಕವಿತಾ
-ನಾಗರಾಜ ಹರಪನಹಳ್ಳಿ ಮಳೆ ನಿಂತ ನಂತರ ದಂಡೆ ಮೌನ ಅದೇ ದಂಡೆ ಸುದೀರ್ಘ ಮಳೆಯ ನಂತರ ಈಗ ದೀರ್ಘ ಮೌನ ಇನ್ನೇನಿದೆ ?? ಏನೋ ಬಾಕಿಯಿದೆ ಮಾತಿಗೆ ಮಳೆ ಹೇಳಿತು: ಮತ್ತೆ ಬರುವೆ ಮುಂದಿನ ವರುಷ ದಂಡೆ ನಾಚಿತು ಮುರಿಯದ ಮೌನದಲ್ಲಿ ನಸು ನಕ್ಕಿತು ನದಿಯಾಗಿ ಸೇರಿಯಾಯ್ತು ಇನ್ನೇನಿದ್ದರು ಒಡಲ ಮಾತು ಬಯಲ ಅಲೆ ಮುಗಿಲು ಕಾವಲು ಅಷ್ಟೇ ******...