ಲೇಖಕರು avadhi | Oct 10, 2019 | New Posts, ಪ್ರವಾಸ ಕಥನ
ಯಶೋಮತಿಯೆಂಬ ಸ್ವರ್ಗದ ಅಪ್ಸರೆ.. ಮಿಲ್ಪಿಟಾಸ್ನಿಂದ ಸುಮಾರು ಇನ್ನೂರು ಮೈಲು ದೂರದಲ್ಲಿರುವ, ನಾಲ್ಕು ಗಂಟೆಗಳ ಹಾದಿಯಲ್ಲಿರುವ ‘ಯೋಸೆಮಿಟಿ’ ಪರ್ವತ ಮತ್ತು ಕಣಿವೆಗಳ ಸೌಂದರ್ಯವನ್ನು ಕಾಣಲು ಮುಂಜಾನೆ ಎಂಟು ಗಂಟೆಗೇ ಮನೆಯಿಂದ ಹೊರಟೆವು. ಹಾದಿಯುದ್ದಕ್ಕೂ ಅಲ್ಲಲ್ಲಿ ಬಾದಾಮಿ, ಕಿತ್ತಳೆ ಮತ್ತು ಆಲಿವ್ ತೋಟಗಳು. ಪರ್ವತದ ಬುಡ...