ಲೇಖಕರು Avadhi GK | Jan 24, 2018 | ಹೇಳತೇವ ಕೇಳ
ಮಂಸೋರೆ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಆ ಹಿರಿಯ ಜೀವ ಗದ್ಗದಿತರಾಗಿ ಬಂದು ಎದುರಿಗೆ ನಿಂತಾಗ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೆ ಸುಮ್ಮನೆ ನಿಂತು ಬಿಟ್ಟೆ. ಆ ಹಿರಿಯ ಜೀವಕ್ಕೆ ಏನನಿಸಿತೋ ತಬ್ಬಿಕೊಂಡು ಜೋರಾಗಿ ಅತ್ತೇಬಿಟ್ಟರು. ಆ ಘಟನೆಗೆ ಹೇಗೆ...