ಲೇಖಕರು avadhi | Nov 12, 2019 | Avadhi, New Posts
ಬರೆದವರು ಹೆಸರು ಕಳಿಸಿಲ್ಲ ಅಪ್ಪ ಇಲ್ಲವಾಗಿ ಐದು ನಿಮಿಷಗಳಾಗಿತ್ತು. ಆಸ್ಪತ್ರೆಯಲ್ಲಿ ಬಿಲ್ಲು ಕಟ್ಟಲು ಕರೆದರು. ವಾಸ್ತವತೆ ಅಪ್ಪಳಿಸುವುದೇ ಹೀಗೆ, ಅಲ್ಲಿ ಎಲ್ಲವೂ ಸರಿ ಮತ್ತು ಸಕಾಲಿಕ. ಬಿಲ್ಲು ಕಟ್ಟಿ ಅಲ್ಲೇ ಮೆಟ್ಟಿಲಿನ ಮೇಲೆ ಕುಂತೆ, ಅಮ್ಮನನ್ನು ಮಾವ ಸಂತೈಸುತ್ತಿದ್ದರು. ಅಪ್ಪ ಹೋದದ್ದು ದಿಢೀರನೆ ಅಲ್ಲವಾದರೂ ೬೨ ಸಾಯುವ...
ಲೇಖಕರು avadhi | Oct 16, 2019 | New Posts, ಬಾ ಕವಿತಾ
ಶವಾಗಾರದ ಮುಂದೆ… ಸದಾಶಿವ್ ಸೊರಟೂರು ಗಾಳಿಗೆ ದೀಪ ಪಕ್ ಎಂದು ನಂದಿದಂತಹ ಕತ್ತಲು; ವಿಷಾದ ಯಾರಿಗೆ ಮೈಲಿಗೆ? ಎಲ್ಲೆಲ್ಲಿ? ಎತ್ತುವ ಹೆಣಕ್ಕೆ ಸಾವಿರ ನೆಂಟರು ಶವದ ಮನೆಯ ಮುಂದೆ ಸಾಲು, ಕೊಯ್ಯಿಸಿಕೊಳ್ಳಲು ಕೈಯಲ್ಲೊಂದು ಚೀಟಿ, ಹೋದ ಜೀವದ ಬಾಯಲ್ಲಿ ಪಕಪಕ ನಗು ಒಳಗೊಳಗೆ ನಗುತ್ತವೆ ಶವಗಾರದ ಗೋಡೆಗಳು; ಹೊರಗೆ ಕೂತು ಅಳುವವರ...