ಲೇಖಕರು avadhi | Sep 17, 2019 | New Posts, ಜುಗಾರಿ ಕ್ರಾಸ್
ನಾ.ದಿವಾಕರ ಸೊಹ್ರಾಬುದ್ದಿನ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಲೋಯಾ ಅವರ ನಿಗೂಢ ಸಾವಿನ ನಂತರದಲ್ಲಿ ನಡೆದ ಕೆಲವು ಘಟನೆಗಳು ಮತ್ತು 2017ರಲ್ಲಿ ಸುಪ್ರೀಂಕೋರ್ಟ್ನ ನಾಲ್ವರು ನ್ಯಾಯಮೂರ್ತಿಗಳು ಬಹಿರಂಗವಾಗಿಯೇ ನ್ಯಾಯಾಂಗದ ಕೆಲವು ನಡವಳಿಕೆಗಳ ಬಗ್ಗೆ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ...