ಲೇಖಕರು avadhi | Oct 3, 2019 | New Posts, ಗಾಂಧಿ ಸ್ಪೆಷಲ್
ನಾ ದಿವಾಕರ ಗಾಂಧಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ವಿಶೇಷ ಎಂದರೆ ಅವರ 150ನೆಯ ಹುಟ್ಟುಹಬ್ಬ. ವರ್ಷಕ್ಕೊಮ್ಮೆಯಾದರೂ ಅವರ ಸ್ಮರಣೆಯಲ್ಲಿ ಅವರು ಪ್ರತಿಪಾದಿಸಿದ ಸತ್ಯ, ಅಹಿಂಸೆ ಮತ್ತು ಪ್ರಾಮಾಣಿಕತೆಗೆ ವೇದಿಕೆಗಳ ಮೇಲೆ ಅವಕಾಶ ದೊರೆಯುತ್ತದೆ. ಈ ಬಾರಿ ಮತ್ತೊಂದು ವಿಶೇಷವೆಂದರೆ ಗಾಂಧಿ ಸ್ವಚ್ಛ ಭಾರತದ ರಾಯಭಾರಿಯಾಗಿ...