ಲೇಖಕರು Avadhi | Dec 11, 2020 | ಈ ದಿನ, ಕಥೆ
ಇಂದಿನ ಪ್ರಸ್ತುತ ಸನ್ನಿವೇಶಕ್ಕೆ ಮುಖಾಮುಖಿಯಾಗುವ ಗೋಹತ್ಯೆ, ಗೋ ಸಾಕಾಣಿಕೆಯ ಸಂಕಷ್ಟದ ವಸ್ತುವನ್ನುಳ್ಳ ಕಥೆ…ಗೋಹತ್ಯೆ ನಿಷೇಧ ಯಾಕೆ ರೈತರಿಗೆ ಪೂರಕವಲ್ಲ ಎಂಬುದಕ್ಕೆ ಈ ಕಥೆ ಒಂದು ಸಶಕ್ತ ನಿದರ್ಶನ… ಹಾಡ್ಲಹಳ್ಳಿ ನಾಗರಾಜ್ ಅವೆಲ್ಲಿದ್ದವೋ ದೈತ್ಯ ಮೋಡಗಳು ಒಂದೆಡೆ ದಟ್ಟೈಸಿ ಆಕಾಶವೇ ಕಳಚಿ ಬೀಳುತ್ತದೇನೋ ಎಂಬಂತೆ ಭಯ ಮೂಡಿಸಿದವು....