ಲೇಖಕರು Avadhi | Dec 17, 2020 | ಈ ದಿನ, ಕಥೆ
ಡಾ. ನಾ ದಾಮೋದರ ಶೆಟ್ಟಿ ವಿಪರೀತ ಮೈಕೈ ನೋವು. ಗಡಗಡ ನಡುಗಿಸುವಂಥ ಚಳಿ. ಹೊದ್ದುಕೊಳ್ಳುವುದಕ್ಕೊಂದು ಹೊದಿಕೆಯಿಲ್ಲ. ಅಪ್ಪನ ಪರಿಸ್ಥಿತಿಯನ್ನು ಕಂಡ ಮಗಳು ಚಂಪಾ ಕಾಲೆಳೆಯುತ್ತಾ ಆತನ ಬಳಿಗೆ ಬಂದಳು: ‘ಏನಪ್ಪಾ ಮಾಡೋದೀಗ? ಈ ರಾತ್ರೀಲಿ ಯಾರನ್ನು ಕರೆಯೋದು? ಇದು ‘ಅದೇ’ನಾದ್ರೂ ಆಗಿದ್ರೆ ಬರೋರೂ ಬರ್ಲಿಕ್ಕಿಲ್ಲ’ ಎಂದು ಆತಂಕಿತಳಾದಳು....