ಲೇಖಕರು Avadhi | Dec 2, 2020 | ಈ ದಿನ, ನೆನಪು
ಶ್ಯಾಮಲಾ ಮಾಧವ ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ ನಾವು ಕೇಳಿದ್ದು, ಓದಿದ್ದು ಅದೇ ಕಾಲದಲ್ಲಿ. ವಿಶು ಕುಮಾರ್ ಅವರ ‘ಮದರ್’ ಕಾದಂಬರಿಯಲ್ಲಿ ಭಯಾನಕ ಧನುರ್ವಾಯು ಬಗ್ಗೆ ಓದಿದ ಹೊಸ ಅನುಭವ. ಮಂಗಳೂರ ಮಾಧವ...