ಲೇಖಕರು Avadhi | Dec 27, 2020 | ಸಂಡೆ ಸ್ಪೆಷಲ್
ಕೃಷ್ಣಮೂರ್ತಿ ಕವತ್ತಾರ್ ೧೯೯೭ರಷ್ಟು ಹಿಂದೆ ನೀನಾಸಮ್ ಪದವಿ ಪಡೆದು, ತಿರುಗಾಟವನ್ನೂ ನಡೆಸಿ ಬೆಂಗಳೂರಿಗೆ ಬಂದು ನೆಲೆಸಿದ ಕೃಷ್ಣಮೂರ್ತಿ ಕವತ್ತಾರ್ ‘ರಂಗಾವತಾರ’ ಎಂಬ ತಂಡ ಕಟ್ಟಿ ದೇಸೀ ಸತ್ವವುಳ್ಳ ನಾಟಕಗಳಿಗೆ ಒತ್ತುಕೊಟ್ಟು ರಂಗಕಾಯಕ ಆರಂಭಿಸಿದರು. ಯಕ್ಷಗಾನ, ಸಂಗೀತ, ನಿರ್ದೇಶನ ಅಭಿನಯ -ಎಲ್ಲವುಗಳಲ್ಲೂ ವಿಸ್ತಾರ ಅನುಭವವುಳ್ಳ...